ಸ್ಟಡಿ ಟೂರ್ ಹೆಸರಲ್ಲಿ ಫ್ಯಾಮಿಲಿ ಜೊತೆ ಜಾಲಿ ಟ್ರಿಪ್ ಹೋರಟ ಬಿಜೆಪಿ, ಜೆಡಿಎಸ್ ಶಾಸಕರು..! | K Raghupati Bhat

2022-06-30 34

ಸ್ಟಡಿ ಟೂರ್ ಹೆಸರಲ್ಲಿ ಫ್ಯಾಮಿಲಿ ಜೊತೆ ಜಾಲಿ ಟ್ರಿಪ್ ಹೋರಟ ಬಿಜೆಪಿ, ಜೆಡಿಎಸ್ ಶಾಸಕರು..!

#publictv #studytour #KRaghupatiBhat

ದುಡ್ಡು ಸರ್ಕಾರದ್ದು.. ಟ್ರಿಫ್ ಫ್ಯಾಮಿಲಿಯದ್ದು..
ಸಮಿತಿ ಹೆಸರು ಭರವಸೆ.. ಟೂರ್ ಮಾಡೋದು ಲಡಾಕ್ ಗೆ..!
ಸ್ಟಡಿ ಟೂರ್ ಹೆಸರಲ್ಕಿಯ ಫ್ಯಾಮಿಲಿ ಜೊತೆ ಜಾಲಿ ಟ್ರಿಪ್!!
ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರು, ಸದಸ್ಯರಿಂದ ಟೂರ್
ಲಡಾಕ್, ಕೇಂದ್ರಾಡಳಿತ ರಾಜ್ಯಕ್ಕೆ ಸ್ಟಡಿ ಟೂರ್‍ಗೆ ಹೊರಟ ಶಾಸಕರು
ಬಿಜೆಪಿ, ಜೆಡಿಎಸ್ ಶಾಸಕರಿಂದ 5 ದಿನಗಳ ಜಾಲಿ ಟ್ರಿಪ್
ಶಾಸಕ ಕೆ ರಘುಪತಿ ಭಟ್ ನೇತೃತ್ವದಲ್ಲಿ ಜಾಲಿ ಟೂರ್
ಬೆಂಗಳೂರು ಏರ್‍ಪೋರ್ಟ್‍ನಿಂದ ಹೊರಟ ಶಾಸಕರ ಟೀಂ
ಟೂರ್ ನಿಂದ ಅಂತರಕಾಯ್ದುಕೊಂಡ್ರಾ ಕಾಂಗ್ರೆಸ್ ಶಾಸಕರು..!?


Watch Live Streaming On http://www.publictv.in/live